2022 ನೇ ಸಾಲಿನ  ಗೌರವ ಪ್ರಾಶಸ್ತಿ ಪ್ರಧಾನ

2022 ನೇ ಸಾಲಿನ  ಗೌರವ ಪ್ರಾಶಸ್ತಿ ಪ್ರಧಾನ

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮನಡೆಯಿತು.

ಈ ಕಾರ್ಯಕ್ರಮದಲ್ಲಿ ಕೆ. ನಲ್ಲತಂಬಿ, ವಿ ಕೃಷ್ಣ, ವಿಜಯ  ಗುತ್ತಲ, ಆರ್.ವಿ.ಎಸ್.ಸುಂದರಂ ಮತ್ತು ಸಿ.ಆರ್.ಯರವಿನತೆಲಿಮಠ  (ಅವರಿಗೆ 2022 ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು) ಮೋಹನ ಕುಂಟಾರ್, ಕೆ. ಮಲ್ಲರ್ ವಿಳಿ, ದಾದಾಪೀರ್ ಜೈಮನ್,

ಎಚ್.ಆರ್.ವಿಶ್ವಾಸ, ಅರ್ಜುನ ಭಾರದ್ವಾಜ ಮತ್ತು ಹರಿ ರವಿಕುಮಾರ್  (ಅವರಿಗೆ 2021ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು). ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ರಿಜಿಸ್ಟ್ರಾರ್ ಈಶ್ವರ್ ಕು. ಮಿರ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಲವಂತರಾವ್ ಪಾಟೀಲ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಅಜಕ್ಕಳ ಗಿರೀಶ ಭಟ್, ಸಾಹಿತಿ ಶಾ. ಮಂ. ಕೃಷ್ಣರಾಯ ಮತ್ತು ಕುವೆಂಪು ಭಾಷಾ ಭಾರತಿ ಸದಸ್ಯ ರಾಘವೇಂದ್ರ ಪಾಟೀಲ ಇದ್ದರು.

Related