ಭಯಾನಕ ಶಬ್ದಕ್ಕೆ ಬೆಚ್ಚಿದ ಬೆಂಗಳೂರು

ಭಯಾನಕ ಶಬ್ದಕ್ಕೆ ಬೆಚ್ಚಿದ ಬೆಂಗಳೂರು

ಬೆಂಗಳೂರು: ನಗರದ ಹಲವೆಡೆ ಕೇಳಿದ ಭಯಾನಕ ಶಬ್ದಕ್ಕೆ ಇಡೀ ಬೆಂಗಳೂರೇ ಬೆಚ್ಚಿ ಬಿದ್ದಿದ್ದೆ

ಇಂದು ಮಧ್ಯಾಹ್ನ ಸುಮಾರು 1.30ಕ್ಕೆ ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಎಚ್ಎಬಎಲ್ ಇಸ್ರೋ ಲೆ ಜೌಟ್ ವಸಂತಪುರ, ಬನಶಂಕರಿ ಸುತ್ತಮುತ್ತ ಶಬ್ದ ಕೇಳಿಸಿದ್ದು, ಜನರು ಕಂಗಾಲಾಗಿದ್ದಾರೆ.

ಇದೂವರೆಗೂ ಈ ಶಬ್ಧದ ಮೂಲ ಎಲ್ಲಿದೆ ಇನ್ನುವುದು ಪತ್ತೆಯಾಗಿಲ್ಲ. ಇದು ಸುಖೋಯ್ ಯುದ್ಧವಿಮಾನದಿಂದ ಆಗಿರುವ ಸೋನಿಕ್ ಬೂಮ್ ಪೊಲೀಸ್ ಮೂಲಗಳು ತಿಳಿಸಿವೆ.

Related