ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ

ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ

ಬೆಂಗಳೂರು: ಭಾರತದ ಪ್ರಾಚೀನ ಸಾಧಕರು ರೋಗಮುಕ್ತ ಆತ್ಮಾನಂದಯುಕ್ತ ಜೀವನಕ್ಕಾಗಿ ಮಾನವರಿಗೆ ಒದಗಿಸಿಕೊಟ್ಟ ಅಪೂರ್ವಕಲೆ, ಜೀವನವಿಧಾನ ಯೋಗ!

ಇಂದು ಒಂಬತ್ತನೇ”ಅಂತರಾಷ್ಟ್ರೀಯ ಯೋಗದಿನ”ದ ಅಂಗವಾಗಿ HSR ಲೇಔಟ್ ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಯೋಗ ಕಾರ್ಯಕ್ರಮವನ್ನು ಶಾಸಕ ಎಂ ಸತೀಶ್ ರೆಡ್ಡಿ ಅವರ ಉದ್ಘಾಟಿಸಿ, ಸಾಮೂಹಿಕ ಯೋಗಾಭ್ಯಾಸ ನಡೆಸಿ‌, ಶುಭ ಕೋರಿದರು.

ಈ ಸಂದರ್ಬದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಗುರುಮೂರ್ತಿ ರೆಡ್ಡಿ ರವರು, ಸ್ಥಳೀಯ ಮುಖಂಡರು, ವಿದ್ಯಾರ್ಥಿಗಳು, ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Related