ಈ ಹುಡುಗ ಹಾಡ್ತಾನೆ 250 ರಾಷ್ಟ್ರ ಗೀತೆ

ಈ ಹುಡುಗ ಹಾಡ್ತಾನೆ 250 ರಾಷ್ಟ್ರ ಗೀತೆ

ಬೆಂಗಳೂರು: 250 ದೇಶಗಳ ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ಎರಡು ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ದಾಖಲಿಸಿರುವ ಬಾಲಕ ಯಥಾರ್ಥ್ ಮೂರ್ತಿ

ಈತ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದನು.

ಜಗತ್ತಿನ ಎಲ್ಲ ದೇಶಗಳ ರಾಷ್ಟ್ರ ಗೀತೆಯನ್ನು ಹಾಡಿ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ, ಭ್ರಾತೃತ್ವಗಳ ಸಂದೇಶ ವನ್ನು ಸಾರಲು ಹೊರಟಿರುವ ಯಥಾರ್ಥ್ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿದ್ದಾನೆ ಎಂದು ಮುಖ್ಯಮಂತ್ರಿಗಳು ಶ್ಲಾಘಿಸಿದರು.

Related