ಶಾಸಕ ಎಂ ಸತೀಶ್ ರೆಡ್ಡಿ ಅವರಿಗೆ ಶುಭ ಕೋರಿದ ಡಿ. ಬಾಸ್

ಶಾಸಕ ಎಂ ಸತೀಶ್ ರೆಡ್ಡಿ ಅವರಿಗೆ ಶುಭ ಕೋರಿದ ಡಿ. ಬಾಸ್

ಬೊಮ್ಮನಹಳ್ಳಿ: ಶಾಸಕ ಎಂ ಸತೀಶ್ ರೆಡ್ಡಿ ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹೊಂಗಸಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್  ರವರು ಇಂದು ಸಂಜೆ ಬೊಮ್ಮನಹಳ್ಳಿಯ ಕ್ಷೇತ್ರದಿಂದ ಹೊಂಗಸಂದ್ರ ಸರ್ಕಲ್ ವರೆಗೂ 30 ಸಾವಿರಕ್ಕೂ ಹೆಚ್ಚು  ಅಭಿಮಾನಿಗಳ ಜೊತೆಗೆ ಸಾವಿರಾರು ಆಟೋ ಚಾಲಕರು ಸಹ ಸೇರಿ  ಶಾಸಕ ಎಂ ಸತೀಶ್ ರೆಡ್ಡಿ ಅವರ ಹುಟ್ಟುಹಬ್ಬಕ್ಕೆ  ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ಶುಭ ಕೋರಿದರು.

Related