ಎಷ್ಟೊತ್ತಿಗೆ ಚಂದ್ರಗ್ರಹಣ?

ಎಷ್ಟೊತ್ತಿಗೆ ಚಂದ್ರಗ್ರಹಣ?

ಇಂದು ಗೋಚರವಾಗುವ ಚಂದ್ರಗ್ರಹಣ ನಾಲ್ಕನೇ ಹಾಗೂ ಕೊನೆಯ ಗ್ರಹಣವಾಗಿದ್ದು, ಮಧ್ಯಾಹ್ನ 1 ಗಂಟೆ 2 ನಿಮಿಷಕ್ಕೆ ಆರಂಭವಾಗಿ ಸಂಜೆ 3 ಗಂಟೆ 23 ನಿಮಿಷಕ್ಕೆ ಮುಗಿಯಲಿದೆ.

ಈ ಬಾರಿಯ ಚಂದ್ರ ಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ

2020ರಲ್ಲಿ ಮೊದಲು ಜನವರಿ 10, ಎರಡನೇ ಬಾರಿ ಜೂನ್ ೫ ಹಾಗೂ ಜುಲೈ 5 ರಂದು ಮೂರನೇ ಬಾರಿ ಚಂದ್ರಗ್ರಹಣ ಗೋಚರವಾಗಿತ್ತು. ಅದನ್ನು ಬಿಟ್ಟು ಇಂದು ಗೋಚರವಾಗುವ ಪೆನಂಬ್ರಲ್ ಚಂದ್ರಗ್ರಹಣ ನಾಲ್ಕನೇ ಬಾರಿಯಾಗಿದ್ದು, ಮುಂದಿನ ಚಂದ್ರಗ್ರಹಣ 2021ರ ಮೇ 26ರಂದು ನಡೆಯುತ್ತದೆ.

ಇಂದಿನ ಚಂದ್ರಗ್ರಹಣ ಯೂರೋಪ್, ಏಷಿಯಾ, ಆಸ್ಟ್ರೇಲಿಯಾ, ಉತ್ತರ ಅಮೇರಿಕ, ದಕ್ಷಿಣ ಅಮೆರಿಕ, ಫೆಸಿಫಿಕ್ ಮತ್ತು ಅಟ್ಲಾಂಟಿಕ್‌ಗಳಲ್ಲಿ ಕಾಣಸಿಗುತ್ತದೆ.

Related