ಕೃಷಿಗೆ ಯೋಗ್ಯ ಭೂಮಿ ಬಳಸಿ

ಕೃಷಿಗೆ ಯೋಗ್ಯ ಭೂಮಿ ಬಳಸಿ

ಗದಗ : ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸ್ಸನ್ನು ಉಲ್ಲೇಖಿಸಿ ಆಹಾರ ಭದ್ರತೆಯಲ್ಲಿ ಹಾಗೂ ಕೃಷಿಯಲ್ಲಿ ಆತ್ಮ ನಿರ್ಭರತೆಯನ್ನು ಸಾಧಿಸಬೇಕಾದರೆ.

ಕೃಷಿ ಹಾಗೂ ಫಲವತ್ತಾದ ಭೂಮಿಯನ್ನು ಕೃಷಿ ಚಟುವಟಿಕೆಗೆ ಬಳಸಬೇಕೇ ಹೊರತಾಗಿ ಕೃಷಿಯೇತರ ಚಟುವಟಿಕೆಗಳಿಗೆ ಬಳಸಬಾರದು ಎಂದು ಅರ್ಥಶಾಸ್ತçಜ್ಞರು ಹಾಗೂ ರಾಷ್ಟೀಯಾ ಸ್ವದೇಶಿ ಮಂಚ್‌ನ ಸಹ ಸಂಚಾಲಕರಾದ ಪ್ರೊ. ಬಿ.ಎಮ್. ಕುಮಾರಸ್ವಾಮಿ ನುಡಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಪ್ರಸ್ತಾವಿಕ ಕರ್ನಾಟಕ ಭೂ ಕಾಯ್ದೆ ತಿದ್ದುಪಡಿಯ ಕುರಿತು ತಜ್ಞರಾದ ಲೈನ್ ಚರ್ಚೆಯಲ್ಲಿ ಮಾತನಾಡಿ, ಭೂ ಕಾನೂನು ತಿದ್ದುಪಡಿ ಮಾಡುವಾಗ ಕೃಷಿಗೆ ಯೋಗ್ಯವಾದ ಭೂಮಿಯನ್ನು ಪರಿಗಣಿಸಬಾರದು ಎಂದು ನುಡಿದರು.

Related