ಸಾರಿಗೆ ಸಚಿವರ ಪುತ್ರನ ಭರ್ಜರಿ ಮತ ಪ್ರಚಾರ

ಸಾರಿಗೆ ಸಚಿವರ ಪುತ್ರನ ಭರ್ಜರಿ ಮತ ಪ್ರಚಾರ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರ ಪರವಾಗಿ ಸಾರಿಗೆ ಸಚಿವರ ಪುತ್ರ ಮತ್ತು ಸೌಮ್ಯ ರೆಡ್ಡಿ ಅವರ ಸಹೋದರ ಸಿರಾಜ್ ರಾಮಲಿಂಗ ರೆಡ್ಡಿ ಅಗರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಸೌಮ್ಯ ರೆಡ್ಡಿ ಅವರ ಪರವಾಗಿ ಪ್ರಚಾರ ಮಾಡಿದರು.

ಈ ಸಂದರ್ಭದಲ್ಲಿ ಹಲವಾರು ಕಾಂಗ್ರೆಸ್ ಮುಖಂಡರ ಮನೆಗೆ ತೆರಳಿ ಕಾಂಗ್ರೆಸ್ಸಿಗೆ ಮತ ನೀಡಬೇಕೆಂದು ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಮನವಿ ಮಾಡಿದ್ದಾರೆ

Related