ಥರ್ಮಲ್ ಸ್ಕ್ಯಾನಿಂಗ್ ನಿರ್ಲಕ್ಷ್ಯ ಆರೋಗ್ಯ ಸಿಬ್ಬಂದಿ ಅಮಾನತು

  • In Video
  • March 21, 2020
  • 473 Views
ಥರ್ಮಲ್ ಸ್ಕ್ಯಾನಿಂಗ್ ನಿರ್ಲಕ್ಷ್ಯ ಆರೋಗ್ಯ ಸಿಬ್ಬಂದಿ ಅಮಾನತು

ತುಮಕೂರು, ಮಾ. 21: ಥರ್ಮಲ್ ಸ್ಕ್ಯಾನಿಂಗ್ ಮಾಡುವಾಗ ನಿರ್ಲಕ್ಷ್ಯ ತೋರಿದ ಆರೋಗ್ಯ ಸಿಬ್ಬಂದಿ ಅಮಾನತು ಮಾಡಲಾಗಿದೆ. ಹಿರಿಯ ಆರೋಗ್ಯ ಸಹಾಯಕ ನರಸಿಂಹಮೂರ್ತಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ ಡಿ.ಎಚ್.ಒ ಡಾ.ಚಂದ್ರಿಕಾ.

ಮತುಮಕೂರು ರೇಲ್ವೆ ನಿಲ್ದಾಣದಲ್ಲಿ ಬೇಕಾಬಿಟ್ಟಿ ತಪಾಸಣೆ ಮಾಡುತಿದ್ದ ನರಸಿಂಹ ಮೂರ್ತಿ ಮೊಬೈಲಲ್ಲಿ ಮಾತನಾಡುತ್ತಾ ಕಾಟಾಚಾರಕ್ಕೆ ತಪಾಸಣೆ ಮಾಡುತಿದ್ದ. ನರಸಿಂಹಮೂರ್ತಿಯ ಬೇಜವಾಬ್ದಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ವೀಡಿಯೋ ಆಧಾರದ ಮೇಲೆ ಅಮಾನತುಗೊಳಿಸಿದ ಡಿ.ಎಚ್.ಒ ಡಾ.ಚಂದ್ರಿಕಾ.

Related