ಮತ್ತೆ ಬೆಲೆ ಏರಿಕೆ ಕಂಡ ಮದ್ಯ

ಮತ್ತೆ ಬೆಲೆ ಏರಿಕೆ ಕಂಡ ಮದ್ಯ

ಬೆಂಗಳೂರು: ರಾಜ್ಯದಲ್ಲಿರುವಂತ ಮಧ್ಯಪ್ರಿಯರಿಗೆ ಇಂದಿನಿಂದ ಬೆಲೆ ಏರಿಕೆ ಬಿಸಿ ಕಟ್ಟಲಿದ್ದು, ಬಡವರ ನೆಚ್ಚಿನ ಬ್ರಾಂಡ್ ಗಳಾಗಿರುವ ಕೆಲವು ಗ್ರಾಂಡ್ ಗಳ ಬೆಲೆ ದುಬಾರಿಯಾಗಿದೆ ಎಂದು ತಿಳಿದುಬಂದಿದೆ.

ಹೌದು, ರಾಜ್ಯದಲ್ಲಿರುವ ಮಧ್ಯಪ್ರಿಯರಿಗೆ ಮತ್ತೆ ಮಧ್ಯದ ಬೆಲೆ ಏರಿಕೆ ಬಿಸಿ ತಟ್ಟಿರುವುದರಿಂದ ಮಧ್ಯಪ್ರಿಯರು ಅಬಕಾರಿ ಮತ್ತು ಕಂಪನಿಗಳ ಮೇಲೆ ಆಕಾಶ ವ್ಯಕ್ತಪಡಿಸುತ್ತಿದ್ದಾರೆ. ಕ್ವಾಟರ್ ಗೆ 20 ರಿಂದ 30 ರೂಪಾಯಿ ಏರಿಸಿದ ಮದ್ಯ ಉತ್ವಾದನ‌‌‌ ಕಂಪನಿಗಳು. ರಾಜ್ಯಾದ್ಯಂತ ಓಟಿ, ಬಿಪಿ, 8 ಪಿಎಂ ದರ ಏಕಾಏಕಿ ಹೆಚ್ಚಳ. ಶೇ. 20 ರಷ್ಟು ದರ ಹೆಚ್ಚಳದಿಂದಾಗಿ ಶಾಕ್ ಆದ ಮದ್ಯ ಪ್ರಿಯರು. ಬೆಲೆ ಏರಿಕೆ ಕುರಿತಂತೆ ಈಗಾಗಲೇ ಬಾರ್ ಮಾಲೀಕರಿಗೆ ಸಂದೇಶ ಕಳುಹಿಸಿರುವ ಮದ್ಯ ತಯಾರಿಕೆ ಕಂಪನಿಗಳು.

ಮದ್ಯದ ಬೆಲೆ ಹೆಚ್ಚಳ ಮಾಡುವುದಿಲ್ಲ ಎಂದಿದ್ದ ಸರ್ಕಾರ ಇದೀಗ ಏಕಾಏಕಿ ಹೆಚ್ಚಳ ಮಾಡಿರುವುದರಿಂದ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಉತ್ಪಾದನ ವೆಚ್ಚ ಅಧಿಕವಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಅಂತಿರೋ ಮದ್ಯ ಉತ್ವನ್ನ ಕಂಪನಿಗಳು. ಈ‌ ಬ್ರಾಂಡ್‌ ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆಯಂತೆ‌

 

Related