ಕರಿಬೇವಿನ ಎಲೆಗಳ ಶಕ್ತಿ

ಕರಿಬೇವಿನ ಎಲೆಗಳ ಶಕ್ತಿ

ನಮ್ಮ ಪ್ರತಿನಿತ್ಯದ ದಿನಾಚರಣೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣುವುದುಂಟು ಇಂತಹ ಹಲವಾರು ಸಮಸ್ಯೆಗಳ ಪರಿಹಾರವನ್ನು ನಾವು ನಮ್ಮ ಮನೆಯಲ್ಲಿ ಸಿಗುವಂತಹ ಕರಿಬೇವಿನ ಎಲೆಯಿಂದ ನಮ್ಮ ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಿಸಿಕೊಳ್ಳಬಹುದು.

ಹೌದು, ಕರಿಬೇವಿನ ಎಲೆಗಳನ್ನು ಚೆನ್ನಾಗಿ ಹುಣಸೆಹಣ್ಣಿನ ರಸ ಮಿಶ್ರಿತ ನೀರಿನಲ್ಲಿ ತೊಳೆದು ಮನೆಯ ಒಳಗೆ 7 ದಿನಗಳು ಕಾಲ ನೆರಳಲ್ಲಿ ಒಣಗಿಸಬೇಕು. ನಂತರ ಮಿಕ್ಸಿನಲ್ಲಿ ಚೆನ್ನಾಗಿ ಪುಡಿಮಾಡಿ ಜರಡಿ ಹಿಡಿದು ಪ್ರತಿ ದಿನ ಬೆಳಿಗ್ಗೆ-1 ಚಮಚ ಮತ್ತು ಸಾಯಂಕಾಲ-1ಚಮಚ, 1ಲೋಟ ಬಿಸಿ ನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

        ಇದರಿಂದಾಗುವ ಉಪಯೋಗಗಳು:

  • ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
  • ಕಣ್ಣಿನ ಸಮಸ್ಯೆ ದೂರವಾಗುತ್ತದೆ.
  • ಕೂದಲಿನ ಸಮಸ್ಯೆ ದೂರವಾಗುತ್ತದೆ
  • ಕೆಟ್ಟ ಕೊಬ್ಬು ಕರಗಿ ದೇಹದ ತೂಕ ಕಡಿಮೆಯಾಗುತ್ತದೆ.
  • ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
  • ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ.

 

 

 

(ಅಜಯ ಕುಮಾರ.ಜಿ)

ವರದಿಗಾರರು

Related