ಕನಕ ಜಯಂತಿ ಆಚರಣೆ

ಕನಕ ಜಯಂತಿ ಆಚರಣೆ

ಗಜೇಂದ್ರಗಡ : ದಾಸರಲ್ಲಿಯೇ ಶ್ರೇಷ್ಠ ದಾಸರಾದ ಕನಕದಾಸರ ಜಯಂತಿ ಅಂಗನವಾಡಿ ಕೇಂದ್ರದಲ್ಲಿ 168.170.178.179 ಕೇಂದ್ರಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಕನಕದಾಸರ ಜಯಂತಿಯನ್ನು ಆಚರಿಸಿ, ಬಳಿಕ ಮಕ್ಕಳಿಗೆ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕರ್ತೆಯರು ಆರ್.ಎಸ್ ಗದಗಿನಮಠ, ಎಸ್.ಸಿ ಇಂಡಿ, ಎಮ್.ವಿ ವಿಭೂತಿ, ಡಿ.ಎಸ್ ಹಿರೇಮಠ, ಖಾಜಾಬಿ ಕುಸಗಲ್, ಸಹಾಯಕಿ ಲಕ್ಷ್ಮೀಬಾಯಿ ಚಿತ್ತರಗಿ, ರೇಣುಕಾ ಕೋತಿ, ನೀಲಮ್ಮ ಹಡಪದ, ವಿಜಯಲಕ್ಷ್ಮೀ ಗಾಡಗೋಳಿ, ಹಾಗೂ ಮುದ್ದು ಮಕ್ಕಳು ಇದ್ದರು.

Related