ಮತಗಟ್ಟೆ ವೀಕ್ಷಣೆ

ಮತಗಟ್ಟೆ ವೀಕ್ಷಣೆ

ಗಜೇಂದ್ರಗಡ : ಗ್ರಾ.ಪಂ ಚುನಾವಣೆ ಘೋಷಣೆ ಹಿನ್ನಲೆ ಸಮೀಪದ ಗೋಗೇರಿ ಗ್ರಾಮ ಪಂಚಾಯತಿಯಲ್ಲಿ ಬೂತ್ ವೀಕ್ಷಣೆ ಮಾಡಿದರು.

ಗೋಗೇರಿ ಗ್ರಾ.ಪಂ ಪಿ.ಡಿ.ಓ ಶರಣಪ್ಪ ನರೇಗಲ್ ಅವರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಬೂತ್  ವೀಕ್ಷಿಣೆ  ಮಾಡಲಾಯಿತು.
ಈ ಬಾರಿ ಗ್ರಾ.ಪಂ ದಂಗಲ್  ಯಾವ  ರೀತಿ  ನಡೆಯುತ್ತದೆ  ಅದಕ್ಕೆ ಪಂಚಾಯತಿಯ ವತಿಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

Related