ಕ್ರೀಡಾಂಗಣ ಉದ್ಘಾಟನೆಗೆ ರೆಡಿ!…

 ಕ್ರೀಡಾಂಗಣ ಉದ್ಘಾಟನೆಗೆ ರೆಡಿ!…

ಅಹ್ಮದಾಬಾದ್‌, ಫೆ. 13 : ಮೋದಿ ಕನಸಿ ಬೃಹತ್  ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆಗೆ ರೆಡಿಯಾಗಿದೆ. ವಿಶ್ವದ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣವನ್ನು ಫೆ. 24, 25ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉದ್ಘಾಟಿಸಲಿದ್ದಾರೆ. ಏ,ಮೇ ತಿಂಗಳಲ್ಲಿ ಮೊದಲ ಪಂದ್ಯ ಏರ್ಪಡುವ ಸಾಧ್ಯತೆಯಿದೆ. 53 ಸಾವಿರ ಆಸನ ಸಾಮರ್ಥ್ಯದ ಮೊಟೆರಾ ಕ್ರೀಡಾಂಗಣವನ್ನು 2015ರಲ್ಲಿ ಕೆಡವಲಾಗಿತ್ತು. 1.10 ಲಕ್ಷ ಆಸನ ಸಾಮರ್ಥ್ಯದ ಆಧುನಿಕ ಸೌಕರ್ಯಗಳಿರುವ ಬೃಹತ್‌ ಕ್ರೀಡಾಂಗಣ ನಿರ್ಮಿಸಲಾಗಿದೆ.

Related