ಪರಿಸರ ಸ್ನೇಹಿ ಗಣೇಶಮೂರ್ತಿ ನೀಡಿದ ಶಾಸಕಿ ಸೌಮ್ಯಾ ರೆಡ್ಡಿ

ಪರಿಸರ ಸ್ನೇಹಿ ಗಣೇಶಮೂರ್ತಿ ನೀಡಿದ ಶಾಸಕಿ ಸೌಮ್ಯಾ ರೆಡ್ಡಿ

ಬೆಂಗಳೂರು : ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಬಾಂಧವ ಸಂಸ್ಥೆಯ ಹಾಗೂ ಪಾಲಿಕೆ ಸದಸ್ಯ ಎನ್ ನಾಗರಾಜ್ ರವರು ಸಾರ್ವಜನಿಕರಿಗೆ ಉಚಿತವಾಗಿ 3ಸಾವಿರ ಜೇಡಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳನ್ನು ವಿತರಣೆಯನ್ನು ಜಯನಗರದಲ್ಲಿ ಬಾಂಧವ ಸಂಸ್ಥೆಯಿಂದ ಕಾಂಪ್ಲೆಕ್ಸ್ ವಿಶ್ವೇಶ್ವರಯ್ಯ ಸಂಕೀರ್ಣದಲ್ಲಿ ವಿತರಣೆ ಮಾಡಲಾಯಿತು.

ಪರಿಸರ ಸ್ನೇಹಿ ಗಣೇಶನನ್ನು ಹಬ್ಬವನ್ನು ಆಚರಿಸುವ ಬೇಕಿರುವುದು ಮುಖ್ಯ ಉದ್ದೇಶ. ಈ ಸಂಸ್ಥೆ ಸತತವಾಗಿ 6ನೇ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವಂತಹ ಕಾರ್ಯಕ್ರಮ. ಬಾಂಧವ ಸಂಸ್ಥೆಯ ಮುಖ್ಯಸ್ಥ ಎನ್ ನಾಗರಾಜ್ ಅವರು ತಿಳಿಸಿದ್ದಾರೆ.

Related