ಸಿಲಿಕಾನ್ ಗೆ ಮತ್ತೆ ಶಾಕ್

ಸಿಲಿಕಾನ್ ಗೆ ಮತ್ತೆ ಶಾಕ್

ಬೆಂಗಳೂರು : ಯಶವಂತಪುರದಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದಾಗಿ ತಿಳಿದುಬಂದಿದೆ. ಇದೇ ಸಿಲಿಕಾನ್ ಗೆ ಮತ್ತೆ ಬಿಗ್ ಶಾಕ್.
ಪ.ಬಂಗಾಳದ ಮಹಿಳೆಯಿಂದ ಈ ಇಬ್ಬರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಪ.ಬಂಗಾಳದ ಮಹಿಳೆಗೆ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ನೀಡಿದ್ದ ವೈದ್ಯನಿಗೆ ,ಅವರ ಸೊಸೆಗೆ ಕೊರೊನಾ ಸೋಂಕು ಅಂಟಿದ ಎಂಬುದಾಗಿ ತಿಳಿದು ಬಂದಿದೆ.

Related