ನಾಳೆ ಸ್ಯಾಂಡಲ್‌ವುಡ್‌ನ 4 ಚಿತ್ರಗಳು ರಿಲೀಸ್

ನಾಳೆ ಸ್ಯಾಂಡಲ್‌ವುಡ್‌ನ 4 ಚಿತ್ರಗಳು ರಿಲೀಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶುಕ್ರದೆಸೆ ಆರಂಭಗೊಂಡಿದೆ. ನಿನ್ನೆಯಷ್ಟೇ ರಾಜ್ಯ ಸರ್ಕಾರ ಚಿತ್ರ ಪ್ರದರ್ಶನದ ವೇಳೆ ಹಲವು ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪೂರ್ಣ ಪ್ರಮಾಣದ ಪ್ರದರ್ಶನ ಮಾಡಬಹುದು ಎಂದು ಗ್ರೀನ್ ಸಿಗ್ನಲ್ ಕೊಟ್ಟಿದೆ.

ನಾಳೆಯಿಂದ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದ್ದು, ನಾಳೆ 4 ಚಿತ್ರಗಳು ಬಿಡುಗಡೆಯಾಗಲಿದ್ದು, ಶ್ಯಾಡೋ, ಮಾಂಜ್ರಾ,  ಮಂಗಳವಾರ ರಜಾ ದಿನ, ಇನ್ಸ್ ಪೆಕ್ಟರ್ ವಿಕ್ರಂ ರಿಲೀಸ್ ಆಗಲಿವೆ.

Related