ಜಗ್ಗಲಗಿ ಹಬ್ಬದ ಚಿಹ್ನೆ (ಲೋಗೋ) ಬಿಡುಗಡೆ

  • In State
  • March 9, 2020
  • 467 Views
ಜಗ್ಗಲಗಿ ಹಬ್ಬದ ಚಿಹ್ನೆ (ಲೋಗೋ) ಬಿಡುಗಡೆ

ಹುಬ್ಬಳ್ಳಿ, ಮಾ. 09: ನಗರದ ಪ್ರವಾಸಿ ಮಂದಿರದಲ್ಲಿ  ಭಾರತೀಯ ಜನತಾ ಪಕ್ಷದ ರಾಜಾಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರು ನಗರದಲ್ಲಿ ಮಾ.11ರಂದು ನಡೆಯಲಿರುವ ಜಗ್ಗಲಗಿ ಹಬ್ಬದ ಚಿಹ್ನೆ (ಲೋಗೋ) ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ

ಜಗ್ಗಲಗಿ ಹಬ್ಬದ ಸಂಯೋಜಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಚಂದ್ರಶೇಖರ ಗೋಕಾಕ್, ಸಂತೋಷ್ ಅರಕೇರಿ, ಯಮನೂರ್ ಜಾಧವ, ರಂಗನಾಯಕ್ ತಪೇಲಾ, ಜಗದೀಶ್ ಬುಳ್ಳಾನವರ, ಮಹೇಶ ಶೇರೆಗಾರ್, ಪ್ರವೀಣ್ ಪವಾರ್ ಉಪಸ್ಥಿತರಿದ್ದರು.

 

 

Related