ಸೀರೆಯಲ್ಲಿ ‘ರಂಗಿತರಂಗ’ ನಟಿ ರಾಧಿಕಾ ನಾರಾಯಣ್ ಮಿಂಚಿಂಗ್

ಸೀರೆಯಲ್ಲಿ ‘ರಂಗಿತರಂಗ’ ನಟಿ ರಾಧಿಕಾ ನಾರಾಯಣ್ ಮಿಂಚಿಂಗ್

ಬೆಂಗಳೂರು: ‘ರಂಗಿತರಂಗ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ರಾಧಿಕಾ ನಾರಾಯಣ್ ಈಗ ಸೀರೆಯುಟ್ಟು ಸಖತ್ ಫೋಟೋ ಶೂಟ್ ಮಾಡಿಸಿದ್ದು, ಮದುಮಗಳಂತೆ ಕಂಗೊಳಿಸುತ್ತಿದ್ದಾರೆ.

ಈ ಫೋಟೋಗಳನ್ನು ನಟಿ ರಾಧಿಕಾ ನಾರಾಯಣ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊAಡಿದ್ದು, ಸಾಕಷ್ಟು ಜನರಿಂದ ಲೈಕ್ಸ್ ಹಾಗೂ ಕಮೆಂಟ್ಸ್ಗಳು ಬಂದಿವೆ. ನೆಟ್ಟಿಗರು ಈ ಫೋಟೋಗಳಿಗೆ ಕ್ಯೂಟ್, ಬ್ಯೂಟಿಫುಲ್ ಹೀಗೆ ಬಗೆ ಬಗೆಯ ಕಮೆಂಟ್ಸ್ಗಳನ್ನು ಮಾಡಿದ್ದಾರೆ.

Related