ಪೂಜಾ ಹೆಗಡೆ ನೋಡಿ ಪಡ್ಡೆ ಹುಡುಗರು ಫುಲ್ ಫಿದಾ

ಪೂಜಾ ಹೆಗಡೆ ನೋಡಿ ಪಡ್ಡೆ ಹುಡುಗರು ಫುಲ್ ಫಿದಾ

ಉಡುಪಿ: ಸೌತ್ ಬ್ಯೂಟಿ ಪೂಜಾ ಹೆಗ್ಡೆ ಮೂಲತಃ ಕರ್ನಾಟಕ ರಾಜ್ಯದ ಕರಾವಳಿಯ ಮಂಗಳೂರಿನ ಹುಡುಗಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಹೌದು, ಹಿಂದಿ ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸೌತ್ ಬ್ಯೂಟಿ ಪೂಜೆ ಹೆಗಡೆ ಈಗ ಲಂಗ ದಾವಣಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

ಇನ್ನು ಪೂಜೆ ಹೆಗಡೆಯನ್ನು ಲಂಗ ದಾವಣಿಯಲ್ಲಿ ನೋಡಿದ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದಾರೆ.

ಸಮಯ ಸಿಕ್ಕಾಗಲ್ಲ ಕರ್ನಾಟಕಕ್ಕೆ ಭೇಟಿ ನೀಡಿ, ತಮ್ಮ ಹುಟ್ಟೂರಿನಲ್ಲಿ ಕಾಲ ಕಳೆಯುವುದು ಸರ್ವೇಸಾಮಾನ್ಯ. ಉಡುಪಿಯಲ್ಲಿ ಕುಟುಂಬ ಒಂದರ ಕಾರ್ಯಕ್ರಮದಲ್ಲಿ ಲಂಗ ದಾವಣಿ ಉಟ್ಟು ಮಿಂಚುತ್ತಿರುವ ಪೂಜಾ ಹೆಗಡೆಯನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಈ ವೇಳೆ, ಪಿಂಕ್ ಮತ್ತು ಹಸಿರು ಬಣ್ಣದ ಲಂಗ-ದಾವಣಿಯಲ್ಲಿ ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಪೂಜಾ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. 1.39 ಲಕ್ಷ ಮೊತ್ತದ ದುಬಾರಿ ಮೊತ್ತದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿರೋದು ವಿಶೇಷ.

ಲಂಗ-ದಾವಣಿ ಧರಿಸಿ, ಹೂ ಮುಡಿದು ಮಿಂಚುತ್ತಿರುವ ಪೂಜಾ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿಗದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲಾಗುತ್ತಿದ್ದು ಅಭಿಮಾನಿಗಳು ಕಾಮೆಂಟ್ಸ್ ಗಳ ಮೇಲೆ ಕಾಮೆಂಟ್ಸ್ ಮಾಡಿದ್ದಾರೆ.

 

Related