ಪೊಲೀಸ್ ಠಾಣೆ ಸೀಲ್ ಡೌನ್

  • In State
  • July 11, 2020
  • 446 Views
ಪೊಲೀಸ್ ಠಾಣೆ ಸೀಲ್ ಡೌನ್

ಚಿತ್ರದುರ್ಗ : ಜಿಲ್ಲೆಯ ಶ್ರೀರಾಂಪುರ ಪೋಲೀಸ್ ಠಾಣೆ ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ.
ಕರ್ತವ್ಯ ನಿರತ ಪೊಲೀಸ್ ಮುಖ್ಯ ಪೇದೆಗೆ ಕೊರೋನಾ ಸೋಂಕು ದೃಡಪಟ್ಟಿದ್ದು, ಪೊಲೀಸ್ ಠಾಣೆ ತಾತ್ಕಾಲಿಕ ಸೀಲ್ ಡೌನ್ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗಾಂಧಿ ನಗರ ನಿವಾಸಿ 38 ವರ್ಷದ ಪೇದೆಗೆ ಕೊರೋನಾ ದೃಡಪಟ್ಟಿದ್ದು, ಈತ ಕರ್ತವ್ಯ ನಿರ್ವಹಿಸುತ್ತಿದ್ದ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಠಾಣೆಯ ಮುಖ್ಯ ಪೇದೆಯಾಗಿದ್ದು, ಈತನಿಗೆ ಜು.1ರ ಕೆಮ್ಮು, ನೆಗಡಿ, ಜ್ವರ, ಕಾಣಿಸಿಕೊಂಡಿತ್ತು.

ಈ ಪೇದೆಗೆ ಚಿಕಿತ್ಸೆ ನೀಡಿದ ವೈಧ್ಯರು ಕೂಡಲೇ ಕೊರೋನಾ ಟೆಸ್ಟ್ ಮಾಡಿಸಲು ಸಲಹೆ ನೀಡಿದ್ದಾರೆ.

Related