ಕರುಣೆ ಇಲ್ಲದ ಕರೋನಾ

ಕರುಣೆ ಇಲ್ಲದ ಕರೋನಾ

ನ್ಯೂಯಾರ್ಕ್, ಏ.2 : ಮಾರಣಾಂತಿಕ ಕೋವಿಡ್ 19 ಸೋಂಕಿಗೆ 6 ವಾರದ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಅಮೆರಿಕದ ಕನೆಕ್ಟಿಕಟ್ ರಾಜ್ಯದಲ್ಲಿ ನಡೆದಿರುವುದಾಗಿ ಗವರ್ನರ್ ತಿಳಿಸಿದ್ದು, ಇದು ವೈರಸ್ ತಗುಲಿ ಸಾವನ್ನಪ್ಪಿರುವ ಅತೀ ಕಿರಿಯ ಶಿಶು ಎಂದು ದಾಖಲೆ. ಗವರ್ನರ್ ನೆಡ್ ಲ್ಯಾಮೋಂಟ್ ಟ್ವೀಟ್ ನವಜಾತ ಶಿಶು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವಿವರಿಸಿದ್ದಾರೆ. ನವಜಾತ ಶಿಶುವಿಗೆ ಕೋವಿಡ್ 19 ವೈರಸ್ ಇದ್ದಿರುವುದು ಕಳೆದ ರಾತ್ರಿ ವರದಿಯಲ್ಲಿ ದೃಢಪಟ್ಟಿತ್ತು.

Related