ವಿದ್ಯಾವಿಷಯಕ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ

  • In State
  • August 1, 2021
  • 342 Views
ವಿದ್ಯಾವಿಷಯಕ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ

ಹುಮನಾಬಾದ – ಮಾಜಿ ಮಂತ್ರಿ ಹಾಲಿ ಶಾಸಕ ರಾಜಶೇಖರ ಬಸವರಾಜ ಪಾಟೀಲರನ್ನು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿಯ ವಿದ್ಯಾವಿಷಯಕ ಪರಿಷತ್ ಪ್ರಾಧಿಕಾರಕ್ಕೆ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.

ರಾಜ್ಯ ಸರಕಾರದ ಆದೇಶದಂತೆ ಆ.3 ರಿಂದ ಜಾರಿಗೆ ಬರುವಂತೆ ಆದೇಶ ಮಾಡಲಾಗಿದೆ ಎಂದು ಗುಲಬರ್ಗಾ ವಿಶ್ವಿದ್ಯಾಲಯದ ಕುಲಸಚಿವರು ನಾಮನಿರ್ದೇಶನ ಮಾಡಲಾಗಿದೆ ಎಂದು ಪ್ರಕಟಿಸಿದ್ದಾರೆ.

ಈ ಸಂದರ್ಭದಲ್ಲಿ ಮಾನ್ಯ ಶಾಸಕರಿಗೆ ಹುಮನಾಬಾದ ಮತಕ್ಷೇತ್ರದ ಹಳ್ಳಿಖೇಡ(ಬಿ) ಪುರಸಭಾ ಅಧ್ಯಕ್ಷ ಮಾಂತಯ್ಯಾ ತೀರ್ಥ, ಮಾಜಿ ಪು.ಅಧ್ಯಕ್ಷ ಪ್ರಕಾಶ ಬತಲಿ, ಮಲ್ಲಿಕಾರ್ಜುನ ಮಾಶೆಟ್ಟಿ, ಅಫ್ಸರ ಮಿಯ್ಯಾ, ರಾಜು ಇಟಗಿ, ಶೇಶಿಕಾಂತ ಗಂಗಶ್ರೀ,ಈಶ್ವರ ಕಲಬುರ್ಗಿ, ಮಲ್ಲಿಕಾರ್ಜುನ ಮದರಗಾಂವ, ಶಿವರಾಜ ಗಂಗಶೇಟ್ಟಿ ಯಲಾಲ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರಜ್ವಲ್ ಶಾಂತವೀರ ಅಭಿನಂದಿಸಿದ್ದಾರೆ.

Related