ರಾಜ್ಯೋತ್ಸವದ ಶುಭ ಕೋರಿದ ನಮೋ

ರಾಜ್ಯೋತ್ಸವದ ಶುಭ ಕೋರಿದ ನಮೋ

ಬೆಂಗಳೂರು: ಎಲ್ಲಿ ನೋಡಿದರಲ್ಲಿ ಕಂಗೊಳಿಸುತ್ತಿರುವ ಕೆಂಪು ಹಳದಿ ಬಣ್ಣದ ಬಾವುಟ. ಈ ಬಾವುಟ ಹಿಡಿದು ಸಂಭ್ರಮಿಸುತ್ತಿರುವ ಚಿಕ್ಕ ಕಂದಮ್ಮಗಳು. ಕಾವೇರಿ ನಾಡಿನಲ್ಲಿಂದು ಕನ್ನಡ ಹಬ್ಬದ ಸಂಭ್ರಮ.

ಹೌದು, ಕನ್ನಡ ರಾಜ್ಯೋತ್ಸವವನ್ನು ನಾವೆಲ್ಲರೂ ಅತಿ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತೇವೆ. ಇನ್ನು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿದ್ದಾರೆ.

Related