ಮುಜುಗಳದ್ದೇ ಕಾಟ

  • In State
  • February 8, 2020
  • 326 Views
ಮುಜುಗಳದ್ದೇ ಕಾಟ

ಅಹಮದಾಬಾದ್, ಫೆ. 08 : ಅಹಮದಾಬಾದ್ ವಿಮಾಣ ನಿಲ್ದಾಣ ಮುಜುಗಳ ಕಾಟದಿಂದಾಗಿ ವಿಮಾನಗಳ ಟೇಕಾಫ್, ಲ್ಯಾಂಡಿಂಗ್ ಸಮಸ್ಯೆಯಾಗಿದ್ದು, ಸ್ಥಳೀಯ ವಿಮಾನನಿಲ್ದಾಣದಲ್ಲಿ ವಿಮಾನ ಟೇಕಾಫ್ ಮತ್ತು ಲ್ಯಾಂಡಿಂಗ್ಗೆ ಭಾರಿ ತೊಂದರೆ ಕೊಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇಲ್ಲಿನ ವಿಮಾನ ಪ್ರಯಾಣಿಕರಿಗೆ ಮುಜುಗಳು ಅಷ್ಟರಮಟ್ಟಿಗೆ ಚಿರಪರಿಚಿತ! ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದ ಆವರಣದೊಳಗೆ ಪ್ರಯಾಣಿಕರ ಲಾಂಜ್ ಬಳಿ ಕರಡಿಯೂ ಕಾಣಿಸಿಕೊಂಡಿದೆ! ಕಳೆದ ಒಂದು ವಾರದಿಂದ ಕರಡಿ ಪದೇಪದೇ ಕಾಣಿಸಿಕೊಳ್ಳುತ್ತಿದೆಯಂತೆ! ಏನು ಮಾಡಿದರೂ ಅವುಗಳ ಕಾಟ ತಪ್ಪಿಸುವುದು ಸಾಧ್ಯವಾಗಿರಲಿಲ್ಲ. ಕೊನೆಗೂ ಮುಜುಗಳನ್ನು ಓಡಿಸಲು ಅಧಿಕಾರಿಗಳು ಒಂದು ಉಪಾಯ ಕಂಡುಕೊಂಡರು.

Related