ಸ್ಥಳೀಯ ನಿವಾಸಿಗಳ‌‌ ಕುಂದು ಕೊರತೆಗಳಾಲಿಸಿದ ಶಾಸಕ

ಸ್ಥಳೀಯ ನಿವಾಸಿಗಳ‌‌ ಕುಂದು ಕೊರತೆಗಳಾಲಿಸಿದ ಶಾಸಕ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಶಾಸಕರಾದ ಎನ್ ಸತೀಶ್ ರೆಡ್ಡಿ ಅವರು ಇಂದು ತಮ್ಮ ಕ್ಷೇತ್ರದ ಸುತ್ತಮುತ್ತಲಿನಲ್ಲಿ ಇರುವಂತಹ ಚಿಕ್ಕ ಬೇಗೂರುನಲ್ಲಿರುವ 4ನೇ ಅಡ್ಡ ರಸ್ತೆ ಮತ್ತು ಸೋಮಸಂದ್ರಪಾಳ್ಯದ ಸುತ್ತಮುತ್ತಲಿನ ಪ್ರದೇಶಗಳ‌ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು ಹಾಗೂ ಸ್ಥಳೀಯ ನಿವಾಸಿಗಳ‌‌ ಕುಂದು ಕೊರತೆಗಳನ್ನು ಆಲಿಸಲಾಯಿತು.

ಈ ಸಂದರ್ಬದಲ್ಲಿ ಬಿಜೆಪಿ ಮುಖಂಡರಾದ ಸುರೇಶ್ ರೆಡ್ಡಿ ರವರು, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

 

 

Related