ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ

ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ

ಕೆ.ಆರ್.ಪುರಂ‌, ಫೆ. 07: ಇಡೀ ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ಮಗಳೆ ಹೆತ್ತ ತಾಯಿಯನ್ನು ಕೊಲೆ ಮಾಡಿದ ಪ್ರಕರಣ ಅರೋಪಿಗಳನ್ನು ಕೆ.ಆರ್.ಪುರ ಪೊಲೀಸರು ಅಂಡಮಾನ್ ನಲ್ಲಿ ಬಂದಿಸಿದ್ದು ಬೆಂಗಳೂರಿಗೆ ಕರೆತಂದಿದ್ದಾರೆ. ಇಲ್ಲಿ ವಿಚಾರಣೆ ನಡೆಸಿದಾಗ ಪೊಲೀಸರೆ ಬೆಚ್ಚಿ ಬೀಳಿಸುವಂತಹ ಸತ್ಯ ಹೊರಬಿದ್ದಿದೆ

ಇದೀಗ ಆರೋಪಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲು ಕರೆತಂದಿದ್ದಾರೆ. ಇಡೀ ದಿನ ಪ್ರಕರಣ ಸಂಬಂಧ ಮಹಜರು ನಡೆಸಿದ ಪೊಲೀಸರು. ತಾಯಿ ನಿರ್ಮಲ ಹತ್ಯೆ ನಡೆದಿದ್ದ ಕೆ.ಆರ್.ಪುರಂನ ಅಕ್ಷಯ ನಗರದ ಮನೆ ಕೃತ್ಯದ ಬಳಿಕ ಕೆಐಎಎಲ್ ಏರ್ಪೋರ್ಟ್ ಗೆ ತೆರಳಲು ಶ್ರೀಧರ್ ಜತೆಗೆ ಬೈಕ್ ಏರಿದ್ದ ಸ್ಥಳ ಅಕ್ಷಯನಗರದ ಕೆಫೆ ಬಳಿ ಶ್ರೀಧರ್ ಜತಗೆ ಬೈಕ್ ನಿಂದ ಎಸ್ಕೇಪ್ ಆಗ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ‍್ಳಲಿದ್ದಾರೆ ಎಂದು ತಿಳಿದು ಬಂದಿದೆ.

Related