ಪತ್ರಕರ್ತರಿಗೆ  ಮಾಸ್ಕ್ ವಿತರಣೆ

ಪತ್ರಕರ್ತರಿಗೆ  ಮಾಸ್ಕ್ ವಿತರಣೆ

ಮೂಡಲಗಿ: ಕ್ರೆಡಿಟ್ ಆಕ್ಸಿಸ್ ಮೈಕ್ರೊ ಫೈನಾನ್ಸ್ ಮತ್ತು ನವ್ಯ ದೀಷ್ಯಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ಥಳೀಯ ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಪತ್ರಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಿದರು.

ಮೂಡಲಗಿ ಶಾಖಾ ವವ್ಯಸ್ಥಾಪಕ ಚೇತನ ಸನದಿ ಮಾತನಾಡಿ, ಎರಡು ಸಂಸ್ಥೆಗಳಿಂದ ಈಗಾಗಲೇ ಹಲವಾರು ಗ್ರಾಮ ಪಂಚಾಯತಿಗಳಿಗೆ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ, ಆರೋಗ್ಯ ಇಲಾಖೆಗೆ ಮತ್ತು ಪೌರ ಕಾರ್ಮಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಲಾಗಿದೆ. ಕೊರೋನಾ ವೈರಸ್ ಎಂದು ಕಾರ್ಯನಿರ್ವಹಿಸುವ ಪತ್ರರ್ತತರಿಗೂ ಕೊಡಲಾಗಿದೆ ಎಂದರು,

ಮತೋರ್ವ  ಶಾಖಾ ವವ್ಯಸ್ಥಾಪಕ ಹನಮಂತ ನಾಯ್ಕ, ಸುರೇಶ ಮತ್ತು ದೇವೆಗೌಡ ಉಪಸ್ಥಿತರಿದ್ದರು, ಪತ್ರಕರ್ತರಾದ ಬಾಲಶೇಖರ ಬಂದಿ, ಲಿಂಗಪ್ಪ ಗಾಡವಿ, ಶಿವಾನಂದ ಮುಧೋಳ, ಸುಭಾಸ ಕಡಾಡಿ, ಸುಧಾಕರ ಉಂದ್ರಿ, ಅಲ್ತಾಪ ಹವಾಲ್ದಾರ ಉಪಸ್ಥಿತರಿದ್ದರು.

Related