ಖ್ಯಾತ ನಟ ಮೋಹನ್ ಜೂನೇಜ ಇನ್ನಿಲ್ಲ !

  • In Crime
  • May 7, 2022
  • 202 Views
ಖ್ಯಾತ ನಟ ಮೋಹನ್ ಜೂನೇಜ ಇನ್ನಿಲ್ಲ !

ಕಲಾವಿದ ಶ್ರೀಯುತ ಮೋಹನ್ ಜೂನೇಜ ಅವರು ಕೊನೆಯುಸಿರೆಳೆದಿದ್ದಾರೆ. ಮೇ.06ರಂದು ಶುಕ್ರವಾರ ರಾತ್ರಿ ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಹಾಸ್ಪಿಟಲ್ ನಲ್ಲಿ ಅವರನ್ನು ದಾಖಲಿಸಲಾಗಿತ್ತು

ಹೆಸರಾಂತ ಹಾಸ್ಯ ಕಲಾವಿದ ಶ್ರೀಯುತ ಮೋಹನ್ ಜುನೇಜ ಅವರು ಕೊನೆಯುಸಿರೆಳೆದಿದ್ದಾರೆ. ಮೇ.06ರಂದು ಶುಕ್ರವಾರ ರಾತ್ರಿ ಅನಾರೋಗ್ಯದ ತೊಂದರೆಯಿಂದ ಚಿಕ್ಕಬಾಣಾವರ ಸಪ್ತಗಿರಿ ಹಾಸ್ಪಿಟಲ್ ನಲ್ಲಿ ಅವರನ್ನು ದಾಖಲಿಸಲಾಗಿತ್ತುಚಿಕಿತ್ಸೆ ಫಲಕಾರಿ ಆಗದೆ ಮೇ.7ರಂದು ಅವರು ಕೊನೆಯುಸಿರೆಳೆದಿದ್ದಾರೆಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದಿದ್ದಾರೆಜೋಗಿ ಸಿನಿಮಾ ಸೇರಿದಂತೆ ಹಲವುಸಿನಿಮಾ ಹಾಗು ಧಾರವಾಹಿಗಳಲ್ಲಿನಟಿಸಿದ್ದ ಕಲಾವಿದ ಲಿವರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೋಹನ್ ಜುನೇಜಾ ಒಬ್ಬ ಭಾರತೀಯ ಚಲನಚಿತ್ರ ನಟ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಮೋಹನ್ ಅವರು ಕೆಜಿಎಫ್ ಅಧ್ಯಾಯ 2 ನಂತಹ ಜನಪ್ರಿಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅಲ್ಲದೆ ಕೆಜಿಎಫ್ ಚಿತ್ರದಲ್ಲೂ ಮೋಹನ್ ಜುನೇಜ ಬಣ್ಣ ಹಚ್ಚಿದ್ದರು. ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಅವರನ್ನು ಲಿವರ್ ಸಮಸ್ಯೆ ಹಾಸ್ಯನಟನನ್ನು ಇನ್ನಿಲ್ಲದಂತೆ ಕಾಡಿತ್ತು.

 

Related