ಕುಮಾರಿ ತೃಪ್ತಿ ಮಳಗಿ ಜಿಲ್ಲೆಗೆ : ದ್ವಿತಿಯ ಸ್ಥಾನ

ಕುಮಾರಿ ತೃಪ್ತಿ ಮಳಗಿ ಜಿಲ್ಲೆಗೆ : ದ್ವಿತಿಯ ಸ್ಥಾನ

ಗಜೇಂದ್ರಗಡ : ತಾಲೂಕಿನಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ  ಗಜೇಂದ್ರಗಡ ಹಾಗೂ ರೋಣ ತಾಲೂಕಿಗೆ ಪ್ರಥಮ ಸ್ಥಾನವನ್ನು  ವ್ಹಿ.ಟಿ. ರಾಯಬಾಗಿ ಪ್ರೌಢಶಾಲೆಯ ಕುಮಾರಿ ತೃಪ್ತಿ. ಎಸ್. ಮಾಳಗಿ 625ಕ್ಕೆ 617 ಅಂಕಗಳನ್ನು ಗಳಿಸಿ (98.72%) ಜಿಲ್ಲೆಗೆ ಧ್ವಿತೀಯ ಸ್ಥಾನ ಹಾಗೂ ರೋಣ ಹಾಗೂ ಗಜೇಂದ್ರಗಡ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ, ಎಂದು ಸಂಸ್ಥೆಯ ಅಧ್ಯಕ್ಷರಾದ ಟಿ.ವ್ಹಿ.ರಾಯಬಾಗಿ ಹಾಗೂ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related