KSRTC: ರೋಲಿಂಗ್ ಶೀಲ್ಡ್-2023 ಅವಾರ್ಡ್

KSRTC: ರೋಲಿಂಗ್ ಶೀಲ್ಡ್-2023 ಅವಾರ್ಡ್

ಬೆಂಗಳೂರು: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತೀ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ಸಂಸ್ಥೆಯ ಪ್ರಶಸ್ತಿಯು ಕೆ ಎಸ್ ಆರ್ ಟಿ ಸಿ ಗೆ ಲಭಿಸಿರುತ್ತದೆ. ನಿಗಮವು ಸತತ 9ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಪ್ರಶಸ್ತಿಯನ್ನು ಲೆಫ್ಟಿನೆಂಟ್ ಜನರಲ್ ಬಿ.ಕೆ. ರಪ್ಸವಾಲ್ AVSM, VSM ಕಮಾಂಡೆಂಟ್, ಎ.ಎಸ್.ಸಿ. ಸೆಂಟರ್ ಅಂಡ್ ಕಾಲೇಜ್ ರವ̧ರು ಡಾ. ನಂದಿನಿ ದೇವಿ.ಕೆ, ಭಾಆಸೇ, (ನಿರ್ದೇಶಕರು ಸಿಬ್ಬಂದಿ & ಜಾಗೃತ)  ಕೆ ಎಸ್ ಆರ್ ಟಿ ಸಿ ರವರಿಗೆ ಪ್ರದಾನ ಮಾಡಿದರು.

ಲೆಫ್ಟಿನೆಂಟ್ ಜನರಲ್ ಶ್ರೀ ವೆಂಕಟೇಶ ರೆಡ್ಡಿ ಜಿ.ಎ, (ನಿವೃತ್ತ), AVSM, SC, VSM,  ಬ್ರಿಗೇಡಿಯರ್ ಎಮ್. ಬಿ. ಶಶಿಧರ್ (ನಿವೃತ್ತ) ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಏರ್ ಕಮಾಂಡರ್.  ಬಿ.ಎಸ್. ಕನ್ವಾರ್, VSM, .ಡಿಡಿಜಿ. ಎನ್.ಸಿಸಿ., ಹಾಗೂ ಬ್ರಿಗೇಡಿಯರ್ ಎಂ.ಆರ್.ಕೆ. ರಾಜೇಶ್ ಪಣೀಕರ್ ಸ್ಟೇಶನ್ ಕಮಾಂಡರ್ ಕೆ. ಅಂಡ್ ಕೆ.  ಸಬ್ ಏರಿಯಾ ಉಪಸ್ಥಿತರಿದ್ದರು.

Related