ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ

 ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ

ಮುಂಬೈ :  ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಅದೇ ಸಮಯವನ್ನು ಐಪಿಎಲ್ ಗೆ ಬಳಸಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಆದರೆ ಈ ಸಂರ‍್ಭದಲ್ಲಿ ವಿದೇಶೀ ಆಟಗಾರರ  ಬಗ್ಗೆ, ರ‍್ಕಾರದ ನರ‍್ದೇಶನದ ಬಗ್ಗೆಯೂ ಯೋಜನೆ ರೂಪಿಸಬೇಕಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಕೊರೋನಾ  ಹಿನ್ನಲೆ ಈ ರ‍್ಷದ ಐಪಿಎಲ್ ಕ್ರೀಡಾಕೂಟ ನಡೆದಿಲ್ಲ. ಫ್ರಾಂಚೈಸಿಗಳು, ಬಿಸಿಸಿಐ, ಆಟಗಾರರು ಎಲ್ಲರೂ ನಷ್ಟದ ಚಿಂತೆಯಲ್ಲಿದ್ದಾರೆ.

ಐಪಿಎಲ್ ನಡೆಸಲು  ಬಿಸಿಸಿಐ ಹೊಸ ಸಮಯವೊಂದನ್ನು ಗೊತ್ತು ಮಾಡಿಕೊಂಡಿದೆ . ಸೆ. ನವಂಬರ್ ತಿಂಗಳ ಅವಧಿಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ ಎನ್ನಲಾಗಿದೆ.

 

 

 

Related