ಮಂಗಳ ಗ್ರಹದಲ್ಲಿ ಮಾನವ

ಮಂಗಳ ಗ್ರಹದಲ್ಲಿ ಮಾನವ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಸ್ ಹೋಮ್ಬೇಸ್ ಆರ್ಗನೈಸೇಷನ್ ಸಂಸ್ಥೆಯ ವತಿಯಿಂದ ಮಂಗಳ ಗ್ರಹದಲ್ಲಿ ಮಾನವ ವಾಸಿಸುವ ಕುರಿತು ಸಿದ್ಧಪಡಿಸಿರುವ ಅಂತರಿಕ್ಷ ತಂತ್ರಜ್ಞಾನ ಮಾಡೆಲ್ ಪ್ರದರ್ಶನವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ, ಸಂಸದ ಪಿ.ಸಿ.ಮೋಹನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related