ಎಸ್‌ಬಿಐ ಬಳಕೆದಾರರಿಗೆ  ಗೂಗಲ್ ನಿಂದ ಗುಡ್ ನ್ಯೂಸ್

ಎಸ್‌ಬಿಐ ಬಳಕೆದಾರರಿಗೆ  ಗೂಗಲ್ ನಿಂದ ಗುಡ್ ನ್ಯೂಸ್

ನವದೆಹಲಿ : ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇರುವವರು ಇನ್ನುಮುಂದೆ ಗೂಗಲ್ ಪೇ ಮೂಲಕವೂ ಹಣ ಪಾವತಿಸಬಹುದು. ಇಂಥದ್ದೊಂದು ಸೌಲಭ್ಯಕ್ಕಾಗಿ ಈಗ ಎಸ್‌ಬಿಐ ಕಾರ್ಡ್ ಮತ್ತು ಗೂಗಲ್ ಪೇ ಮಧ್ಯೆ ಒಪ್ಪಂದ ಏರ್ಪಟ್ಟಿದೆ.

ದೇಶದಲ್ಲಿ ಸ್ಮಾರ್ಟ್ಫೋನ್ ಬಳಕೆ ಹೆಚ್ಚಿರುವುದರಿಂದ ಹಾಗೂ ಸುರಕ್ಷಿತ ಮತ್ತು ಡಿಜಿಟಲ್ ಪೇಮೆಂಟ್‌ಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ನಮ್ಮ ದೊಡ್ಡ ಗ್ರಾಹಕ ಬಳಗಕ್ಕೆ ಈ ಅವಕಾಶ ಒದಗಿಸಲಾಗಿದೆ ಎಂದು ಎಸ್‌ಬಿಐ ಕಾರ್ಡ್ ಸಿಇಒ ಮತ್ತು ಎಂಡಿ ಅಶ್ವಿನ್ ಕುಮಾರ್ ತಿವಾರಿ ಹೇಳಿದ್ದಾರೆ.

Related