ಎನ್.ಸಿ.ಸಿ ಕ್ಯಾಡೆಟ್ ಗಳ ಗೋ-ಗ್ರೀನ್ ಇಂಡಿಯಾ ಕಾರ್ಯಕ್ರಮ

ಎನ್.ಸಿ.ಸಿ ಕ್ಯಾಡೆಟ್ ಗಳ ಗೋ-ಗ್ರೀನ್ ಇಂಡಿಯಾ ಕಾರ್ಯಕ್ರಮ

75 ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಜ್ಯೋತಿ ನಿವಾಸ್ ಕಾಲೇಜಿನ ಎನ್ ಸಿ ಸಿ ಕ್ಯಾಡೆಟ್ಗಳು ಹಲವಾರು ಮಹತ್ತರವಾದ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು ದೈಹಿಕ ಮತ್ತು ಮಾನಸಿಕ ಸದೃಢತೆಯ ಬಗ್ಗೆ ಜಾಗೃತಿ, ಗೋ-ಗ್ರೀನ್ ಇಂಡಿಯಾದ ಪ್ರಮುಖ್ಯತೆಯನ್ನು ಹಬ್ಬಿಸುವ ಸಲುವಾಗಿ, ೧೨-೦೮-೨೦೨೨ ರಂದು ಮುಂಜಾನೆ ೬:೩೦ಕ್ಕೆ ೭೫ ಕ್ಯಾಡೆಟ್ಗಳು ಎಂಟು ಚದುರ ಕಿ.ಮೀ ಸೈಕ್ಲೋಥಾನ್ ಆಯೋಜಿಸಿದ್ದರು. ಹಾಗೂ ಬ್ರಿಟಿಷ್ ಆಳ್ವಿಕೆಯಿಂದ ರಾಷ್ಟ್ರದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸ್ವಾತಂತ್ರ ಹೋರಾಟಗಾರರ ಶೌರ್ಯ ಮತ್ತು ಚೈತನ್ಯ ಘಟಣೆಯನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಬೆಳಕು ಚೆಲ್ಲುವಂತೆ ಪ್ರಾಂಶುಪಾಲರಾದ ಡಾಕ್ಟರ್ ಲಲಿತಾ ಥಾಮಸ್ ಹಾಗೂ ಎ ಏನ್ ಓ ಕ್ಯಾಪ್ಟನ್ ಎಚ್ ಕೆ ರೂಪರಾಣಿಯವರುಂದಿಗೆ, ೧ ಕರ್ನಾಟಕ ಗರ್ಲ್ಸ್ ಬೆಟಾಲಿಯನಿನ ಪಿ ಐ ಸಿಬ್ಬಂದಿಗಳು ಸೇರಿ ಆಯೋಜಿಸಿ ಬಹಳ ಮಹತ್ತರವಾಗಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು.

Related