ಭಾರತೀಯಬ್ಬರಿಗೂ ಕೊರೊನಾ

ಭಾರತೀಯಬ್ಬರಿಗೂ ಕೊರೊನಾ

ನವದಹಲಿ,ಫೆ . 17 : ಚೀನಾದ ವುಹಾನ್ ನಿಂದ ಆಗಮಿಸಿದ ಜಪಾನ್ ನೌಕೆಯಲ್ಲಿರುವ ಮತ್ತಿಬ್ಬರು ಭಾರತೀಯರಿಗೆ ಕೊರೊನಾವೈರಸ್ ತಗುಲಿರುವುದು ಖಚಿತ.
ಡೈಮಂಡ್ ಪ್ರಿನ್ಸ್ ನೌಕೆಯಲ್ಲಿರುವ ಒಟ್ಟು ಐವರು ಸೋಂಕಿಗೆ ತುತ್ತಾಗಿರುವ ವರದಿಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ 3 ಸ್ಥಿರವಾಗಿದೆ ಎನ್ನಲಾಗಿದೆ.
ಒಂದೇ ಹಡಗಿನಲ್ಲಿರುವ 355 ಮಂದಿಗೆ ಸೋಂಕು ತಗುಲಿದೆ. ಹಡಗಿನಲ್ಲಿರುವ ಭಾರತೀಯರಿಗೆ ಅಂತಿಮ ಹಂತದ ಪರೀಕ್ಷೆ ನಡೆಸಿ ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗುವುದು ಭಾರತೀಯ ರಾಯಭಾರ ಇಲಾಖೆ ಹೇಳಿದೆ.

Related