ಗಜೇಂದ್ರಗಡ : ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಮೂರನೇ ಮಾಸಿಕ ಸಭೆಯಲ್ಲಿ ಗದಗ ಜಿಲ್ಲಾ ಉಪಾಧ್ಯಕ್ಷರಾಗಿ ಯಮನೂರಪ್ಪ ಅಬ್ಬಿಗೇರಿ ವರದಿಗಾರರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಂ.ಟಿಪ್ಪುವರ್ದನ್, ಜಿಲ್ಲಾ ಗೌರವಾಧ್ಯಕ್ಷರಾದ ಬಸವರಾಜ ಕೆ ಮಾದಿ ಜಿಲ್ಲಾಧ್ಯಕ್ಷರಾದ ಚನ್ನು ಸಮಗಂಡಿ, ರವಿ ಸಿಂಗ್ರಿ, ವಿರುಪಾಕ್ಷ ಅಳವಂಡಿ, ಸುರೇಶ ಭಂಡಾರಿ, ನವೀನ್ ಮಳಗಿ, ಅಮರೇಶ ಕವಡಿಮಟ್ಟಿ, ಲಕ್ಷ್ಮಣ್ ಸೇರಿದಂತೆ ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.