ಕೋಶಾಧ್ಯಕ್ಷರಾಗಿ ಆಯ್ಕೆ

ಕೋಶಾಧ್ಯಕ್ಷರಾಗಿ ಆಯ್ಕೆ

ಗಜೇಂದ್ರಗಡ : ಸರಳ ಸ್ವಾಭಾವದ ವ್ಯಕ್ತಿತ್ವ ಹೊಂದಿರುವ ಮ್ಯಾಕಲ್ ಝರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎ.ಕೆ ವಂಟಿ, ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು.

ಗಜೇಂದ್ರಗಡ ಕ.ರಾ.ಪ್ರಾ.ಶಾ.ಶಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎ.ಕೆ ವಂಟಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷರಾಗಿ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದರೆ.

ಈ ಸಂದರ್ಭದಲ್ಲಿ ಎಸ್.ಎ ಜಿಗಳೂರು, ವಿ.ಎ ಹಾದಿಮನಿ, ಮಹ್ಮದರಫಿ ಹುನಗುಂದ, ಎಸ.ಕೆ ಸರಗಣಾಚಾರಿ, ಬಸವರಾಜ ಹಿರೇಮಠ, ಬಸವರಾಜ ಅಣ್ಣಿಗೇರಿ, ಸುಧಾ ಜಾಡರ, ಎಫ್.ಎಫ್ ದೊಡ್ಡಮನಿ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.

Related