ಈಜಿಷ್ಟಿಗೂ ಬಂತ್ತು ಕರೋನ್

ಈಜಿಷ್ಟಿಗೂ ಬಂತ್ತು ಕರೋನ್

ಸಿರೋ, ಫೆ. 15 :ವಿಶ್ವವನ್ನೆ ಬೆಚ್ಚಿಬೀಳಿಸಿರುವ ಕರೋನ ಸೋಂಕು ಈಜಿಪ್ಟ್ಗೂ ವ್ಯಾಪಿಸಿದ್ದು, ಸೋಂಕಿನ ಮೊದಲ ಪ್ರಕರಣ ದೃಡಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ವಿದೇಶಿ ವ್ಯಕ್ತಿ ಗೆ ಕರೋನವೈರಸ್ ಧನಾತ್ಮಕ ಪರೀಕ್ಷೆ ಮಾಡಿಸಲಾಗಿದೆ ಪ್ರಕರಣವು ಸ್ಥಿರವಾಗಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಖಲೀದ್ ಮುಜಾಹಿದ್ ತಿಳಿಸಿದ್ದಾರೆ.ಆದರೂ ವಕ್ತಾರರು ಪ್ರಕರಣದ ರೋಗಿಯ ರಾಷ್ಟ್ರೀಯತೆಯನ್ನು ಗುರುತಿಸಿಲ್ಲ .

Related