ಡ್ರಗ್ಸ್ : ನಟಿಗೂ ಕಂಟಕ

ಡ್ರಗ್ಸ್ : ನಟಿಗೂ ಕಂಟಕ

ಮುಂಬೈ: ಬಾಲಿವುಡ್ ಡ್ರಗ್ಸ್ ಕೇಸ್‌ನಲ್ಲಿ ಎನ್‌ಸಿಬಿ ತನಿಖೆ ನಡೆಸುತ್ತಿದ್ದು, ಘಟಾನುಘಟಿಗಳಿಗೆ ಹೈಟೆನ್ಶನ್ ಶುರುವಾಗಿದೆ.

ಡ್ರಗ್ಸ್ ಕುರಿತು ಚರ್ಚಿಸಿರುವ ಕೆಲವು ವಾಟ್ಸಾಪ್ ಸಂಭಾಷಣೆಗಳು ಎನ್ ಸಿ ಬಿ ಏಜೆನ್ಸಿ ಹತ್ತಿರ ಇದೆ ಹೇಳಿದರು. ಈ ಕೆಲವು ಚಾಟ್‌ಗಳು ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಮತ್ತು ಒಬ್ಬ ‘ಡಿ’ ನಡುವೆ ಇದ್ದವು ಎಂದು ಎಂದರು.

‘ಚಪ್ಪಾಕ್’ ನಟಿ ನಡುವಿನ ಸಂಭಾಷಣೆಯಲ್ಲಿ, ಪಾರ್ಟಿ ಮಾಡುತ್ತಿದ್ದ ಐಷಾರಾಮಿ ಕ್ಲಬ್‌ಗೆ “ಹ್ಯಾಶ್” ತರಲು ತನ್ನ ಮ್ಯಾನೇಜರ್‌ಗೆ ಹೇಳಲಾಗಿದೆ. ಇವರಿಬ್ಬರ ನಡುವೆ ಈ ಸಂದೇಶಗಳ ವಿನಿಮಯವು ಅಕ್ಟೋಬರ್ 2017 ರಲ್ಲಿ ವಾಟ್ಸಾಪ್‌ನಲ್ಲಿ ನಡೆದಿದೆ.

ನಟಿ ದೀಪಿಕಾ ಪಡುಕೋಣೆ ದೆಹಲಿಯಲ್ಲಿ ತನ್ನ ಕಾನೂನು ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆ.

 

Related