ಡ್ರಗ್ಸ್ ದಂಧೆ: ಇಂದ್ರಜೀತ್ ರಿಯಾಕ್ಷನ್

ಡ್ರಗ್ಸ್ ದಂಧೆ: ಇಂದ್ರಜೀತ್ ರಿಯಾಕ್ಷನ್

ಬೆಂಗಳೂರು : ಸ್ಯಾಂಡವುಡ್‌ನಲ್ಲಿ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಬಿ ಇಂದು ನಿರ್ದೇಶಕ ಇಂದ್ರಜೀತ್ ಲಂಕೇಶ್ ಅವರನ್ನು ವಿಚಾರಣೆಗಾಗಿ ಕರೆದಿತ್ತು. ಆದರೆ, ಕಾರಣಾಂತರಗಳಿಂದ  ಲಂಕೇಶ್ ವಿಚಾರಣೆ ಮುಂದೂಡಿಕೆಯಾಗಿದೆ.

ಈ ವೇಳೆ ಮಾತನಾಡಿದ ನಿರ್ದೇಶಕ ಇಂದ್ರಜೀತ್, ಸಿಸಿಬಿ ಅವರು ಇದುವರೆಗೂ ಮೀನು ಹಿಡಿದಿದ್ದಾರೆ, ತಿಮಿಂಗಲ ಹಿಡಿಯೋದು ಬಾಕಿ ಇದೆ. ಸ್ಯಾಂಡವುಡ್ ಡ್ರಗ್ಸ್ ದಂಧೆಯಲ್ಲಿ ಕೇವಲ ನಟಿಯರಷ್ಟೇ ಪ್ಲೇಡರ್‌ಗಳಲ್ಲ. ಇದರಲ್ಲಿ ಪ್ರಮುಖ ನಟಿ, ನಟಿಯರು, ನಿರ್ದೇಶಕ, ನಿರ್ಮಾಪಕರ ಮಕ್ಕಳು, ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದಾರೆ.

ನಾನು ವೈಯಕ್ತಿಕವಾಗಿ ಯಾವ ಮೇಲೂ ಆರೋಪ ಮಾಡ್ತಿಲ್ಲ.. ಆದರೂ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದರು.

Related