ದುರ್ಘಟನೆ: ಮೂವರ ಸಾವು

ದುರ್ಘಟನೆ: ಮೂವರ ಸಾವು

ಚೆನ್ನೈ, ಫೆ. 20 : ಇಲ್ಲಿನ ಹೊರವಲಯದಲ್ಲಿರುವ ಇವಿಪಿ ಫಿಲಂ ಸಿಟಿಯಲ್ಲಿ ಇಂಡಿಯನ್ 2 ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಬಹುಭಾಷಾ ತಾರೆ ಕಮಲಹಾಸನ್ ನಟಿಸುತ್ತಿರುವ ಇಂಡಿಯನ್ 2 ಸಿನಿಮಾ ಸೆಟ್ ನಲ್ಲಿ ಸಂಭವಿಸಿದ ದುರ್ಘಟನೆಗೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಇತರ ಒಂಭತ್ತು ಮಂದಿಗೆ ಗಾಯಗಳಾಗಿವೆ.ಉಳಿದ ಒಂಭತ್ತು ಮಂದಿಗೆ ಗಾಯಗಳಾಗಿವೆ.
ತಮ್ಮ ಸೆಟ್ ನಲ್ಲಿ ಸಂಭವಿಸಿದ ದುರ್ಘಟನೆಗೆ ವಿಷಾಧ ವ್ಯಕ್ತಪಡಿಸಿರುವ ನಟ ಕಮಲ್ ಅವರ ಕುಟುಂಬದವರ ಜತೆಗಿರುವುದಾಗಿ ಭರವಸೆ ನೀಡಿದ್ದಾರೆ. ಇಂಡಿಯನ್ 2 ಸಿನಿಮಾ ನಿರ್ಮಾಣ ಮಾಡುತ್ತಿರುವ ಲೈಕಾ ಸಂಸ್ಥೆ ಕೂಡಾ ಸಂತಾಪ ವ್ಯಕ್ತಪಡಿಸಿದೆ.

Related