ಡಿಕೋಡಿಂಗ್ ದಿ ಫ್ಯೂಚರ್ ಥ್ರೂ ಕೋಡಿಂಗ್ ಆರಂಭ

ಡಿಕೋಡಿಂಗ್ ದಿ ಫ್ಯೂಚರ್ ಥ್ರೂ ಕೋಡಿಂಗ್ ಆರಂಭ

ಬೆಂಗಳೂರು : ಎಂಪವರ್ಡ್ ಮೈಂಡ್ಸ್ ಎಡ್ಯು ಸೊಲ್ಯೂಷನ್ಸ್ ಸಂಸ್ಥೆಯು ವೈಟ್‌ಹ್ಯಾಟ್ ಜ್ಯೂನಿಯರ್ ಸಹಭಾಗಿತ್ವದಲ್ಲಿ ಮಹತ್ವಾಕಾಂಕ್ಷೆಯ ಯೋಜನೆ ಕೋಡಿಂಗ್ ಮೂಲಕ ಭವಿಷ್ಯವನ್ನು ಡಿಕೋಡ್ ಮಾಡಿ ಡಿಕೋಡ್ರ್ ದಿ. ಫ್ಯೂಚರ್ ಥ್ರೂ ಕೋಡಿಂಗ್ ಆರಂಭಿಸಿದೆ.

ಬೆಂಗಳೂರಿನ ಯಶವಂತಪುರದ ತಾಜ್ ವಿವಂತಾದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಶಶಿಕುಮಾರ್, ಕಾರ್ಯದರ್ಶಿ, ಕ್ಯಾಮ್ಸ್, ಡಾ. ಲತಾ ಮೂರ್ತಿ, ಸ್ಥಾಪಕರು ಮತ್ತು ಅಧ್ಯಕ್ಷರು, ಎಂಪವರ್ಡ್ ಮೈಂಡ್ಸ್ ಎಡ್ಯು ಸೊಲ್ಯೂಷನ್ಸ್, ರಿಷಿಕೇಶ್ ಬಿ.ಎಸ್ ಸಹ ಪ್ರಾಧ್ಯಾಪಕರು, ಪ್ರೇಮ್‌ಜಿ ಯೂನಿವರ್ಸಿಟಿ, ಅಭಿಷೇಕ್ ಸಂಘ್ವಿ, ಶೈಕ್ಷಣಿಕ ಮುಖ್ಯಸ್ಥರು, ವೈಟ್‌ಹ್ಯಾಟ್ ಜ್ಯೂನಿಯರ್, ಶಾರುಖ್ ಶ್ರಾಫ್, ನಿರ್ದೇಶಕರು, ಅಡ್ವೆಂಚರ್ ಎಜ್ಯುಕೇಷನ್ ಟೂರ್ಸ್ ಪ್ರೇವೇಟ್ ಲಿಮಿಟೆಡ್, ರೋಹಿತ್ ಭಟ್, ಉಪಾಧ್ಯಕ್ಷರು, ಪ್ರೊಡಿಗಿ ಗೇಮ್, ಕಾರ್ತಿಕ್ ನಾಯ್ಡು, ಅಧ್ಯಕ್ಷರು, ವೈಟ್‌ಪೆಟಲ್ಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಡಾ. ಗಾಯತ್ರಿ ದೇವಿ, ಮೆಂಟರ್ ಶಿಕ್ಷಣ ತಜ್ಞೆ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಶಾಲಾ ಮುಖ್ಯಸ್ಥರು ಸಹ ಭಾಗವಹಿಸಿದ್ದರು.

Related