ಮೆಡಿಕಲ್ ಕಾಲೇಜಿಗೆ ಡಿ.ಕೆ.ಶಿ ಪಟ್ಟು

ಮೆಡಿಕಲ್ ಕಾಲೇಜಿಗೆ ಡಿ.ಕೆ.ಶಿ ಪಟ್ಟು

ಬೆಂಗಳೂರು, ಫೆ. 19 : ಮೆಡಿಕಲ್ ಕಾಲೇಜಿ ವರ್ಗಾವಣೆ ಮಾಡಿರುವ ಆದೇಶಕ್ಕೆ ತಡೆ ನೀಡಬೇಕೆಂದು ಶಾಸಕ ಡಿಕೆ ಶಿವಕುಮಾರ ಪಟ್ಟು ಹಿಡಿದಿದ್ದಾರೆ.
ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜ್ ವರ್ಗಾವಣೆ ಮಾಡಿರುವ ಆದೇಶಕ್ಕೆ ತಡೆ ನೀಡಬೇಕೆಂದು ಸಿಎಂ ಬಿ.ಎಸ್. ವೈಅವರನ್ನು ಶಾಸಕ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಯವರನ್ನು ವಿಧಾಸೌಧದಲ್ಲಿ ಭೇಟಿ ಮಾಡಿದ ಶಿವಕುಮಾರ್, ಮೆಡಿಕಲ್ ಕಾಲೇಜು ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ರ್ಚಚಿಸಿದರು.

Related