ಕೋವಿಡ್ ಕೇಂದ್ರದಲ್ಲಿ ಅವ್ಯವಸ್ಥೆ

ಕೋವಿಡ್ ಕೇಂದ್ರದಲ್ಲಿ ಅವ್ಯವಸ್ಥೆ

ಗದಗ : ಜಿಲ್ಲೆಯ ಅನೇಕ ತಾಲೂಕು ಕೋವಿಡ್ ಸೋಂಕಿತರು ನರಕಯಾತನೆ ಅನುಭವಿಸುತ್ತಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಬೆನಕೊಪ್ಪ ಕೋವಿಡ್ ಕೇಂದ್ರದಲ್ಲಿ ಕಂಡು ಬಂದಿದೆ.

ಕೋವಿಡ್ ಕೇಂದ್ರಗಳು ಅವ್ಯವಸ್ಥೆ ಆಗರವಾಗಿದ್ದು, ಸೋಂಕಿತರನ್ನು ಅಮಾನವೀಯವಾಗಿ ನೋಡಿಕೊಳ್ಳುತ್ತಿಯಾ ಸರ್ಕಾರ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸರಿಯಾದ ಊಟ, ಉಪಹಾರ, ನೀರು, ಬೆಡ್ ವ್ಯವಸ್ಥೆ ಹಾಗೂ ಸ್ವಚ್ಛತೆ ಇಲ್ಲದ ಕಾರಣ ಸೋಂಕಿತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾತ್ ರೂಮ್, ಟಾಯ್ಲೆಟ್ ಗೆ ಬಾಗಿಲುಗಳೇ ಇಲ್ಲ. ಮಹಿಳೆಯರ ಪರಸ್ಥಿತಿಯಂತೂ ಇಲ್ಲಿ ಕೆಳತಿರದು. ಕೇರ್ ಇಲ್ಲದ ಕೇರ್ ಸೆಂಟರ್ ಗಳ ಅವ್ಯವಸ್ಥೆ ಯಿಂದ ಸೋಂಕಿತರು ಗುಣಮುಖ ಆಗೋದಾದ್ರೂ ಹೇಗೆ ಅಂತ ಜಿಲ್ಲಾಡಳಿತ ವಿರುದ್ಧ ಕಿಡಿಕಾರಿದ್ದಾರೆ.

Related