ಕೊರೋನಾ ಲಸಿಕೆ ಕಳ್ಳತನ

ಕೊರೋನಾ ಲಸಿಕೆ ಕಳ್ಳತನ

ಹರಿಯಾಣ : ಜಿಲ್ಲೆಯ ಸಿವಿಲ್ ಆಸ್ಪತ್ರೆಯ ಪಿಪಿಸಿ ಕೇಂದ್ರದಿAದ 1.710 ಡೋಸ್ ಕೊರೋನಾ ನಿನ್ನೆ ರಾತ್ರಿ ಲಸಿಕೆ ಇಟ್ಟಿದ್ದ ರೊಮ್‌ನ ಬಾಗಿಲ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಲಸಿಕೆ ಕಳ್ಳತನ ಮಾಡಿದ್ದಾರೆ.

ಬೆಳಗ್ಗೆ ಆಸ್ಪತ್ರೆ ನೌಕರರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೊರೋನಾದಿಂದ ಹಲವರು ಬಳಲುತ್ತಿದ್ದಾರೆ. ಹಲವೆಡೆ ಲಸಿಕೆ ಹಾಗೂ ಔಷಧಿ ಕಳ್ಳತನ ನಡೆಯುತ್ತಿದೆ.

ಕಳ್ಳತನದ ಹೊರತಾಗಿಯೂ, ಲಸಿಕೆಯ ಕೊರತೆಯಿಲ್ಲ ನಮ್ಮಲ್ಲಿ 1.650 ಡೋಸ್ ಲಸಿಕೆ ಇದೆ ಮತ್ತು ಈ ಸಂಜೆಯ ವೇಳೆಗೆ ಹೊಸ ಸ್ಟಾಕ್ ಸಿಗಲಿದೆ ಎಂದು ಎಂದು ಡಾ.ಮಂಜೀತ್ ಸಿಂಗ್ ಹೇಳಿದ್ದಾರೆ.

Related