ಗದಗನಲ್ಲಿ ಕೊರೋನಾ ಪಾಸಿಟಿವ್

ಗದಗನಲ್ಲಿ ಕೊರೋನಾ ಪಾಸಿಟಿವ್

ಗದಗ: ಜಿಲೆಯಲ್ಲಿ ಬುಧವಾರ ಕೊರೋನಾ ಪಾಸಿಟಿವ್  ಪ್ರಕರಣಗಳು ದಾಖಲಾಗುವ ಮೂಲಕ  ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು ಸಂಖ್ಯೆ11,149 ಕ್ಕೆ ಏರಿಕೆಯಾಗಿದೆ.

ಸೋಂಕಿನಿಂದ ಗುಣಮುಖರಾದವರು ಒಟ್ಟು ಸಂಖ್ಯೆ 137 ಒಟ್ಟು ಮಾದರಿ 11,748 ನೆಗೇಟಿವ್ ಎಂದು ವರದಿಯಾದ ಸಂಖ್ಯೆ 10,562 ವರದಿ ಬರಲು ಬಾಕಿ ಇರುವ ಸಂಖ್ಯೆ 954 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 91 ಜನ. ಮುಂಬೈ ರೈಲು ಮೂಲಕ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ 1336 ಪ್ರಯಾಣಿಕರು ಆಗಮಿಸಿದ್ದು. 438 ಜನ ಗದಗ ಜಿಲ್ಲೆಗೆ ಸೇರಿದ್ದು ಈ ಪೈಕಿ 28 ಜನರಲ್ಲಿ ಕೋವಿಡ್-19 ಸೋಂಕು ಧೃಡಪಟ್ಟಿರುತ್ತದೆ. 898 ಜನರು ಬೇರೆ ಜಿಲ್ಲೆಯವರಾಗಿದ್ದು ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ.

Related