ಚೋಟಾ ಮಫ್ಲರ್ ಮ್ಯಾನ್ ಗಳು!

ಚೋಟಾ ಮಫ್ಲರ್ ಮ್ಯಾನ್ ಗಳು!

ನವದೆಹಲಿ, ಫೆ. 17 : ರಾಮಲೀಲಾ ಮೈದಾನದಲ್ಲಿ ನಡೆದ ಕೇಜ್ರಿವಾಲ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳ ಪದಗ್ರಹಣ ಸಮಾರಂಭದಲ್ಲಿ ಚೋಟಾ ಮಫ್ಲರ್ ಮ್ಯಾನ್ ಗಳು ಎಲ್ಲರ ಗಮನ ಸೆಳೆದರು.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಅರವಿಂದ್ ಕೇಜ್ರಿವಾಲ್ ರೀತಿಯಲ್ಲಿ ಉಡುಪು ಧರಿಸಿದ್ದ ಅವ್ಯಾನ್ ತೋಮರ್ ಒಂದೇ ಒಂದು ದಿನಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಗೆ ಬಂದಿದ್ದ. ಕೇಜ್ರಿವಾಲ್ ರೀತಿಯಲ್ಲಿ ಉಡುಪು ಧರಿಸಿದ್ದ ನಾಲ್ಕೈದು ಚೋಟಾ ಮಫ್ಲರ್ ಮ್ಯಾನ್ ಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾದರು.

Related