ಕಾರು- ಶಾಲಾ ಬಸ್ ನಡುವೆ ಡಿಕ್ಕಿ

ಕಾರು- ಶಾಲಾ ಬಸ್ ನಡುವೆ ಡಿಕ್ಕಿ

ಅಮೃತಸರ:  ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಕಾರು ಮತ್ತು ಶಾಲಾ ಬಸ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಜಮ್ಮು ಮೂಲದ ದಂಪತಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 10 ಮಕ್ಕಳು ಗಾಯಗೊಂಡಿದ್ದಾರೆ.  ಶಾಲೆಯ ಬಸ್ ಸೋಹಿಯಾ ಗ್ರಾಮದ ದತ್ತ ಸಂಚರಿಸುತಿದ್ದ ವೇಳೆ. ಬಸ್ ಚಾಲಕ ಕಾರು ಹಿಂದಿನಿಂದ ಬರುತ್ತಿರುವುದನ್ನು ಗಮನಿಸದ ಹಿನ್ನೆಲೆಯಲ್ಲಿ ಕಾರು ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related