ಹೊಸಕೋಟೆ, ಫೆ. 11: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಕಮಲ ನಳನಳಿಸಿದೆ. ಬಿಜೆಪಿಗೆ 22, ಸ್ವಾಭಿಮಾನಿ ಪಕ್ಷ 7, ಎಸ್‌ಡಿಪಿಐ 1, ಪಕ್ಷೇತರ 1 ಸ್ಥಾನ ಪಡೆದಿದೆ. ನಗರಸಭೆಯಲ್ಲಿ ಖಾತೆ ಕಾಂಗ್ರೆಸ್ ತೆರೆದಿಲ್ಲ. ನಗರಸಭೆ ಗದ್ದುಗೆ ಬಿಜೆಪಿ ಪಾಲಿಗೆ ದೊರೆಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂಭ್ರಮಿಸಿದರು.ಸ್ವಾಭಿಮಾನಿ ಹೆಸರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಶಾಸಕ ಶರತ್ ಬಚ್ಚೇಗೌಡ ಅವರಿಗೆ ನಗರ ಸಭೆ ಚುನಾವಣೆಯಲ್ಲಿ ಹಿನ್ನಡೆವುಂಟಾಗಿದೆ.
ಹೊಸಕೋಟೆ ನಗರಸಭೆ ಚುನಾವಣಾ ಫಲಿತಾಂಶದ ವಿವರ
1) ಕುಕ್ಕರ್ – ರೂಪ ಉಮೇಶ್ ಗೆಲುವು
2) ಕುಕ್ಕರ್- ಗಾಯಿತ್ರಿ ದೇವಿ ಗೆಲುವು
3) ಕುಕ್ಕರ್- ಕೇಶವಮೂರ್ತಿ ಗೆಲುವು
4) ಬಿಜೆಪಿ- ನವೀನ್ ಗೆಲುವು
5) ಕುಕ್ಕರ್-:ಮಂಜುನಾಥ್ ಗೆಲುವು
6) ಬಿಜೆಪಿ – ವೆಂಕಟೇಶ್ ಗೆಲುವು
7) ಬಿಜೆಪಿ- ಶೋಭ ಗೆಲುವು
8) ಬಿಜೆಪಿ- ಕೃಷ್ಣಪ್ಪ ಗೆಲುವು
9) ಬಿಜೆಪಿ- ಗುಲ್ಜಾರ್ ಅಹ್ಮದ್ ಗೆಲುವು
10) ಬಿಜೆಪಿ- ರತ್ಮಮ್ಮ
11) ಬಿಜೆಪಿ- ಅರುಣ್ ಕುಮಾರ್ ಗೆಲುವು
12) ಬಿಜೆಪಿ- ಬಸವರಾಜ್ ಗೆಲುವು
13) ಬಿಜೆಪಿ- ಆನಂದ್ ಗೆಲುವು
14) ಬಿಜೆಪಿ- ಆರ್ ಸವಿತಾ ಗೆಲುವು
15) ಬಿಜೆಪಿ- ರಾಮಾಂಜೀನಪ್ಪ, ಗೆಲುವು
16) ಬಿಜೆಪಿ- ಡಿಕೆ ನಾಗರಾಜ್ ಗೆಲುವು
17) ಪಕ್ಷೇತರ- ರೋಷನ್ ಮುಬಾರಕ್ ಪಾಷ ಗೆಲುವು
18) ಎಸ್‌ಡಿಪಿಐ – ಅಜೀಂ ಖಾನ್ ಗೆಲುವು
19) ಬಿಜೆಪಿ- ಶಾಜಿಯಾ ಗೆಲುವು
20) ಬಿಜೆಪಿ- ಕವಿತಾ, ಗೆಲುವು
21) ಬಿಜೆಪಿ- ದೇವರಾಜ್, ಗೆಲುವು
22) ಕುಕ್ಕರ್- ಗೌತಮ್, ಗೆಲುವು
23) ಬಿಜೆಪಿ- ನೀತಿನ್ ಶ್ರೀನಿವಾಸ್ ಗೆಲುವು
24) ಬಿಜೆಪಿ- ವೆಂಕಟಲಕ್ಷ್ಮೀ ಗೆಲುವು
25) ಬಿಜೆಪಿ- ಗುಳು ನಾಗಣ್ಣ ಗೆಲುವು
26) ಬಿಜೆಪಿ- ಸುಗುಣಾ ಮೋಹನ್ ಗೆಲುವು
27) ಕುಕ್ಕರ್-ಉಷಾರಾಣಿ ಗೆಲುವು
28) ಬಿಜೆಪಿ- ಆಶಾ ರಾಜಶೇಖರ್ ಗೆಲುವು
29) ಕುಕ್ಕರ್- ಜಮುನಾ ಹರೀಶ್, ಗೆಲುವು
30) ಬಿಜೆಪಿ- ಸೋಮಶೇಖರ್, ಗೆಲುವು
31) ಬಿಜೆಪಿ- ಶೋಭ, ಗೆಲುವು
ಒಟ್ಟು: ಬಿಜೆಪಿ-22, ಕುಕ್ಕರ್- 7, ಎಸ್.ಡಿ.ಪಿ.ಐ- 1, ಕಾಂಗ್ರೆಸ್-0, ಪಕ್ಷೇತರ-1